#LokSabhaElections2019 #Kannur
Lok Sabha Elections 2019 : Who will win in the fight between Congress - CPM in Kannur? Kannur is one of the 20 Lok Sabha constituencies of South India state Kerala. The Lok Sabha constituency lies in the Kannur coastal district spread over the northwest corner of Kerala. Watch video to know more.
ಲೋಕಸಭೆ ಚುನಾವಣೆ 2019 : ಕಣ್ಣೂರಿನಲ್ಲಿ ಕಾಂಗ್ರೆಸ್-ಸಿಪಿಎಂ ಗುದ್ದಾಟದಲ್ಲಿ ಯಾರಿಗೆ ಮೇಲುಗೈ? ದಕ್ಷಿಣ ಭಾರತದ ರಾಜ್ಯ ಕೇರಳದಲ್ಲಿನ 20 ಲೋಕಸಭೆ ಕ್ಷೇತ್ರಗಳಲ್ಲಿ ಕಣ್ಣೂರು ಕೂಡ ಒಂದು. ಕೇರಳದ ವಾಯವ್ಯ ಭಾಗದಲ್ಲಿ ಹರಡಿಕೊಂಡಿರುವ ಕಣ್ಣೂರು ಕರಾವಳಿ ಜಿಲ್ಲೆಯಲ್ಲಿ ಈ ಲೋಕಸಭೆ ಕ್ಷೇತ್ರ ವ್ಯಾಪಿಸಿದೆ.